ಶಶಿ ಮತ್ತು ಕವಿತಾ ನಡುವೆ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಜಟಾಪಟಿ ನಡೆದಿದೆ. 'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ ನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಶಶಿ ವಿರುದ್ಧ ಕವಿತಾ ಗೌಡ ಗರಂ ಆಗಿದ್ದಾರೆ.<br /><br />Between Shashi and Kavita yesterday, the brawl broke out in the 'Big Boss' house. Kavita Gowda opposes Shashi not knowing the rules at 'Big Boss Nagar' task
